Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೆರಿ ಲೈಫ್ ಆಪ್ ನಲ್ಲಿ 2 ಕೋಟಿಗೂ ಅಧಿಕ ಭಾಗಿದಾರಿಕೆ-ಪ್ರಧಾನಿ ಶ್ಲಾಘನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆರಿ ಲೈಫ್‌ ಆಪ್‌ ಬಿಡುಗಡೆಯಾದ ತಿಂಗಳೊಳಗೆ 2 ಕೋಟಿಗೂ ಅಧಿಕ ಜನರು ಭಾಗಿಯಾಗಿರುವುದನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಉತ್ಸಾಹಕಾರಿ ಪ್ರವೃತ್ತಿ, ನಮ್ಮ ಭೂ ಗ್ರಹವನ್ನು ಇನ್ನಷ್ಟು ಉತ್ತಮಗೊಳಿಸಲು ಸಾಮೂಹಿಕ ಪ್ರೇರಣೆಯ ಸೂಚಕವಾಗಿದೆ’’ 

 

***