Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬೈ ಮೆಟ್ರೋ‌‌ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು‌ ಮುಂಬೈ ಮೆಟ್ರೋ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಮುಂಬೈ ಮೆಟ್ರೋ ಪ್ರಯಾಣದ ಅವಿಸ್ಮರಣೀಯ ಕ್ಷಣಗಳು. ನಿನ್ನೆಯೆ ಮೆಟ್ರೋ ಪ್ರಯಾಣದ ಪ್ರಮುಖಾಂಶಗಳು ಇಲ್ಲಿವೆ”

*****