Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಿಜೋರಾಂ ಜನತೆಗೆ ಅವರ ರಾಜ್ಯ ಸಂಸ್ಥಾಪನಾ ದಿನದಂದು ಪ್ರಧಾನಮಂತ್ರಿಯವರು ಶುಭಾಶಯ ಕೋರಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಿಜೋರಾಂ ಜನತೆಗೆ ಅವರ ಅವರ ರಾಜ್ಯ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

ಟ್ವೀಟ್ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ:

“ಮಿಜೋರಾಂ ಜನರಿಗೆ ಅವರ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ಮಿಜೋರಾಂ ತನ್ನ ಪ್ರಾಕೃತಿಕ ಸೌಂದರ್ಯ, ಶ್ರಮಜೀವಿಗಳು ಮತ್ತು ಅತ್ಯುತ್ತಮ ಮಿಜೋ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಮಿಜೋರಾಂ ಜನತೆಯ ಆಕಾಂಕ್ಷೆಗಳು ಮುಂದಿನ ದಿನಗಳಲ್ಲಿಯೂ ಈಡೇರುತಿಲಿ.”

****