1 |
ಭಾರತ-ಮಾಲ್ಡೀವ್ಸ್ ಸಹಯೋಗ: ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಗಾಗಿ ಒಂದು ದೃಷ್ಟಿಕೋನ. |
||
2 |
ಭಾರತ ಸರ್ಕಾರದಿಂದ ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ಹಡಗು ಹೂರವಿಯ ಉಚಿತ ಪುನರ್ನಿರ್ಮಾಣ. |
||
|
ಪ್ರಾರಂಭ / ಉದ್ಘಾಟನೆ / ಹಸ್ತಾಂತರ |
||
1 |
ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಬಿಡುಗಡೆ. |
||
2 |
ಹನಿಮಧು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಎಚ್ ಐ ಎ) ಹೊಸ ರನ್ ವೇ ಉದ್ಘಾಟನೆ |
||
3 |
ಎಕ್ಸಿಮ್ ಬ್ಯಾಂಕ್ ನ ಖರೀದಿದಾರರ ಸಾಲ ಸೌಲಭ್ಯಗಳ ಅಡಿಯಲ್ಲಿ ನಿರ್ಮಿಸಲಾದ 700 ಸಾಮಾಜಿಕ ವಸತಿ ಘಟಕಗಳನ್ನು ಹಸ್ತಾಂತರಿಸುವುದು. |
||
|
ಒಪ್ಪಂದಗಳಿಗೆ ಸಹಿ / ನವೀಕರಣ |
ಮಾಲ್ಡೀವ್ಸ್ ಕಡೆಯಿಂದ ಪ್ರತಿನಿಧಿ |
ಭಾರತದ ಕಡೆಯಿಂದ ಪ್ರತಿನಿಧಿ |
1 |
ಕರೆನ್ಸಿ ವಿನಿಮಯ ಒಪ್ಪಂದ |
ಶ್ರೀ ಅಹ್ಮದ್ ಮುನಾವರ್, ಮಾಲ್ಡೀವ್ಸ್ ಹಣಕಾಸು ಪ್ರಾಧಿಕಾರದ ಗವರ್ನರ್ |
ಶ್ರೀ ಅಜಯ್ ಸೇಠ್, ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ |
2 |
ಭಾರತದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ಮತ್ತು ಮಾಲ್ಡೀವ್ಸ್ ಗಣರಾಜ್ಯದ ರಾಷ್ಟ್ರೀಯ ಪೊಲೀಸ್ ಮತ್ತು ಕಾನೂನು ಜಾರಿ ಕಾಲೇಜು ನಡುವಿನ ತಿಳುವಳಿಕೆ ಒಪ್ಪಂದ |
ಶ್ರೀ ಇಬ್ರಾಹಿಂ ಶಾಹೀಬ್, ಭಾರತಕ್ಕೆ ಮಾಲ್ಡೀವ್ಸ್ ಹೈ ಕಮಿಷನರ್ |
ಡಾ. ರಾಜೇಂದ್ರ ಕುಮಾರ್, ಕಾರ್ಯದರ್ಶಿ, ಗಡಿ ನಿರ್ವಹಣೆ, ಗೃಹ ಸಚಿವಾಲಯ |
3 |
ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಎದುರಿಸಲು ದ್ವಿಪಕ್ಷೀಯ ಸಹಕಾರಕ್ಕಾಗಿ ಕೇಂದ್ರೀಯ ತನಿಖಾ ದಳ ಮತ್ತು ಮಾಲ್ಡೀವ್ಸ್ ನ ಭ್ರಷ್ಟಾಚಾರ ವಿರೋಧಿ ಆಯೋಗದ ನಡುವಿನ ತಿಳುವಳಿಕೆ ಒಪ್ಪಂದ |
ಶ್ರೀ ಇಬ್ರಾಹಿಂ ಶಾಹೀಬ್, ಭಾರತಕ್ಕೆ ಮಾಲ್ಡೀವ್ಸ್ ಹೈ ಕಮಿಷನರ್ |
ಡಾ. ರಾಜೇಂದ್ರ ಕುಮಾರ್, ಕಾರ್ಯದರ್ಶಿ, ಗಡಿ ನಿರ್ವಹಣೆ, ಗೃಹ ಸಚಿವಾಲಯ |
4 |
ಭಾರತದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (NJAI) ಮತ್ತು ಮಾಲ್ಡೀವ್ಸ್‌ನ ನ್ಯಾಯಾಂಗ ಸೇವಾ ಆಯೋಗ (JSC) ನಡುವವೆ ಮಾಲ್ಡೀವ್ಸ್ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ತಿಳುವಳಿಕೆ ಒಪ್ಪಂದದ ನವೀಕರಣ, |
ಶ್ರೀ ಇಬ್ರಾಹಿಂ ಶಾಹೀಬ್, ಭಾರತಕ್ಕೆ ಮಾಲ್ಡೀವ್ಸ್ ಹೈ ಕಮಿಷನರ್ |
ಶ್ರೀ ಮುನು ಮಹಾವರ್, ಮಾಲ್ಡೀವ್ಸ್‌ಗೆ ಭಾರತದ ಹೈ ಕಮಿಷನರ್ |
5 |
ಕ್ರೀಡೆ ಮತ್ತು ಯುವ ವ್ಯವಹಾರಗಳಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ತಿಳುವಳಿಕೆ ಒಪ್ಪಂದದ ನವೀಕರಣ |
ಶ್ರೀ ಇಬ್ರಾಹಿಂ ಶಾಹೀಬ್, ಭಾರತಕ್ಕೆ ಮಾಲ್ಡೀವ್ಸ್ ಹೈ ಕಮಿಷನರ್ |
ಶ್ರೀ ಮುನು ಮಹಾವರ್, ಮಾಲ್ಡೀವ್ಸ್‌ಗೆ ಭಾರತದ ಹೈ ಕಮಿಷನರ್ |
ಕ್ರ.ಸಂ. | ಘೋಷಣೆಗಳು |
---|
*****
Key outcomes which will deepen India-Maldives friendship. @MMuizzu https://t.co/kD1EYXoJMb
— Narendra Modi (@narendramodi) October 7, 2024