ನವರಾತ್ರಿಯ ಆರನೇ ದಿನದಂದು ದೇವಿಯ ಎಲ್ಲ ಭಕ್ತರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾತ್ಯಾಯಿನಿ ಮಾತೆಯ ಆಶೀರ್ವಾದ ಕೋರಿದ್ದಾರೆ.
ಶ್ರೀ ಮೋದಿ ಅವರು ದೇವಿಯ ಪ್ರಾರ್ಥನೆ (ಸ್ತುತಿ) ಪಠಣವನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;
“नवरात्रि की पवित्र षष्ठी पर मां कात्यायनी को मेरा नमन!”
ಎಂದವರು ಅದರಲ್ಲಿ ಹೇಳಿದ್ದಾರೆ.
***
नवरात्रि की पवित्र षष्ठी पर मां कात्यायनी को मेरा नमन! pic.twitter.com/enw8sqQ8Xb
— Narendra Modi (@narendramodi) October 20, 2023