Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾತೆ ಕಾತ್ಯಾಯನಿಗೆ ನಮಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಈ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲು  ಭಕ್ತರಿಗಾಗಿ ಮಾತೆ ಕಾತ್ಯಾಯನಿ ಆಶೀರ್ವಾದ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಮಾತೆ ಕಾತ್ಯಾಯಿನಿಗೆ ನಮಿಸುತ್ತೇನೆ. ಆಕೆಯ ಆಶೀರ್ವಾದ ಸದಾ ನಮ್ಮ‌ ಮೇಲಿರಲಿ ಮತ್ತು ನಮ್ಮ ಸಮಾಜದಲ್ಲಿ ಭ್ರಾತೃತ್ವ ಮತ್ತು ಸಹಾನುಭೂತಿಯ ಭಾವನೆ ಇನ್ನಷ್ಟು ಹೆಚ್ಚಾಗಿ ಕರುಣಸಲಿ” ಎಂದು ಕೋರಿದ್ದಾರೆ.

***