Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾತೆ ಅಂಬೆಯ ಆರಾಧನೆಯೊಂದಿಗೆ ನವರಾತ್ರಿಯ ಪವಿತ್ರತೆಯನ್ನು ಪ್ರಧಾನಮಂತ್ರಿಯವರು ಪ್ರತಿಬಿಂಬಿಸುತ್ತಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾತೆ ಅಂಬೆಯ ಆರಾಧನೆಯೊಂದಿಗೆ ನವರಾತ್ರಿಯ ಪವಿತ್ರ ಆಚರಣೆಯನ್ನು ಮಾಡಿದರು. ದೇವಿ ಮಾತೆಯ ರೂಪಗಳಿಗೆ ಸಮರ್ಪಿತವಾದ ಪ್ರಾರ್ಥನೆಯನ್ನು ಎಲ್ಲರೂ ಕೇಳುವಂತೆ ಒತ್ತಾಯಿಸಿದರು, ಮತ್ತು ಅವರು ಪ್ರಾರ್ಥನೆಯನ್ನು ಹಂಚಿಕೊಂಡರು.

ಎಕ್ಸ್ ತಾಣದಲ್ಲಿನ ಸಂದೇಶದಲ್ಲಿ, ಅವರು ಈ ರೀತಿ ಪ್ರಾರ್ಥನಾ ಸಂದೇಶವನ್ನು ಬರೆದಿದ್ದಾರೆ: 

“नवरात्रि में मां अम्बे की उपासना सभी भक्तों को भावविभोर कर देती है। देवी मां के स्वरूपों को समर्पित यह स्तुति अलौकिक अनुभूति देने वाली है। आप भी सुनिए…”

 

 

*****