ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಮತ್ತು ಅವರ ಕುಟುಂಬದವರನ್ನು ಭೇಟಿಯಾದರು.
ಪ್ರಧಾನಮಂತ್ರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ:
“ಮಾಜಿ ರಾಷ್ಟ್ರಪತಿ ಕೋವಿಂದ್ ಜಿ ಮತ್ತು ಅವರ ಕುಟುಂಬದೊಂದಿಗೆ ಅದ್ಭುತ ಸಂವಾದ ನಡೆಸಿದೆ” ಎಂದು ಅದರಲ್ಲಿ ಹೇಳಿದ್ದಾರೆ.
************
Had a wonderful interaction with former President Kovind Ji and his family. @ramnathkovind pic.twitter.com/1kAAkaxjQ1
— Narendra Modi (@narendramodi) August 18, 2022