ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡುತ್ತಾ;
“ಶ್ರೀ ಪ್ರಣಬ್ ಮುಖರ್ಜಿಯವರ ಜನ್ಮ ದಿನಾಚರಣೆಯಂದು, ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ರಾಜನೀತಿ ಮತ್ತು ಬೌದ್ಧಿಕ ಆಳವು ನಮ್ಮ ರಾಷ್ಟ್ರದ ಹಾದಿಯನ್ನು ಆಳವಾಗಿ ಬೇರೂರಿಸಿದೆ. ಅವರ ಒಳನೋಟ ಮತ್ತು ನಾಯಕತ್ವ ಅಮೂಲ್ಯವಾದದ್ದು. ವೈಯಕ್ತಿಕ ಮಟ್ಟದಲ್ಲಿ, ನಮ್ಮ ಸಂವಹನ-ಸಂವಾದಗಳು ಸದಾ ಸಮೃದ್ಧವಾಗಿದ್ದವು. ಅವರ ಸಮರ್ಪಣೆ ಮತ್ತು ಬುದ್ಧಿವಂತಿಕೆ ನಮ್ಮ ಪ್ರಗತಿಯ ಪ್ರಯಾಣದಲ್ಲಿ ಸದಾ ಚಿರಚೇತನ ಮಾರ್ಗದರ್ಶಕ ಶಕ್ತಿಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
***
On his birth anniversary, paying homage to Shri Pranab Mukherjee, whose statesmanship and intellectual depth profoundly shaped our nation's course. His insights and leadership were invaluable, and on a personal level, our interactions were always enriching. His dedication and… pic.twitter.com/f6bOmQXLuG
— Narendra Modi (@narendramodi) December 11, 2023