ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಂತಿಮ ನಮನ ಸಲ್ಲಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಬರೆದಿದ್ದಾರೆ:
“ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಜಿ ಅವರಿಗೆ ಅಂತಿಮ ನಮನಗಳು. ಭಾರತದ ಪಾಲಿಗೆ, ಅವರ ಸೇವೆ ಎಂದೆಂದಿಗೂ ಶ್ಲಾಘನೀಯವಾಗಿರುತ್ತದೆ.”
*****
Paid last respects to former Prime Minister Dr. Manmohan Singh Ji. His service to India will always be cherished. pic.twitter.com/wHXcOLgREH
— Narendra Modi (@narendramodi) December 28, 2024