ನಮೊ ಡ್ರೋನ್ ದೀದಿ ಯೋಜನೆಯ ಮಹತ್ವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುತಿಸಿದ್ದಾರೆ, ಮತ್ತು ಈ ಯೋಜನೆಯು ಮಹಿಳೆಯರು ತಮ್ಮ ಸ್ಥಳೀಯ ಕೃಷಿ ಸರಬರಾಜು ಸರಪಳಿಗಳು ಮತ್ತು ಗ್ರಾಮೀಣ ಸಮೃದ್ಧಿಯ ಅವಿಭಾಜ್ಯ ಪಾಲುದಾರರಾಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಲೇಖನದ ಕುರಿತು ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ನಮೋ ಡ್ರೋನ್ ದೀದಿ ಯೋಜನೆಯು ಮಹಿಳೆಯರು ತಮ್ಮ ಸ್ಥಳೀಯ ಕೃಷಿ ಸರಬರಾಜು ಸರಪಳಿಗಳು ಮತ್ತು ಗ್ರಾಮೀಣ ಸಮೃದ್ಧಿಯ ಅವಿಭಾಜ್ಯ ಪಾಲುದಾರರಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂಬುದನ್ನು ಕೇಂದ್ರ ಸಚಿವ ಶ್ರೀ @ಮನ್ಸುಖ್ ಮಾಂಡ್ವಿಯಾ ( @mansukhmandviya ) ಅವರು ಬರೆದಿದ್ದಾರೆ.”
***
Union Minister Shri @mansukhmandviya writes how NAMO Drone Didi scheme is aimed at helping women become integral stakeholders of their local farming supply chains and rural prosperity. https://t.co/FKDd2Z7Udt
— PMO India (@PMOIndia) December 11, 2023