Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಪೋಸ್ಟ್ ಮಾಡಿದ PM 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಯಕ ಅಶ್ವಥ್ ನಾರಾಯಣನ್ ಅವರು ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾನ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ:

“ಮಹಾ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಒಂದು ಹಾಡಿನ ಅದ್ಭುತ ನಿರೂಪಣೆ ಇಲ್ಲಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.