Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷ್ಯಾದ ಮಾಜಿ ಸಚಿವ ತುನ್ ಡಾ. ಎಸ್. ಸಾಮಿ ವೇಲು ಅವರ ನಿಧನಕ್ಕೆ ಪ್ರಧಾನಿ ಸಂತಾಪ


ಮಲೇಷ್ಯಾದ ಮಾಜಿ ಸಂಪುಟ ಸಚಿವ ಮತ್ತು ಮಲೇಷ್ಯಾದ ಮೊದಲ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ತುನ್ ಡಾ. ಎಸ್. ಸಾಮಿ ವೇಲು ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿಯವರು,

“ಮಲೇಷ್ಯಾದ ಮಾಜಿ ಸಂಪುಟ ಸಚಿವ ಮತ್ತು ಮಲೇಷ್ಯಾದ ಮೊದಲ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ತುನ್ ಡಾ. ಎಸ್. ಸ್ಯಾಮಿ ವೇಲು ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಮನದಾಳದ ಸಂತಾಪಗಳು. ಓಂ ಶಾಂತಿ.” ಎಂದು ಹೇಳಿದ್ದಾರೆ.

 

*****