Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲಯಾಳಂ ಹೊಸ ವರ್ಷದ ಮೊದಲ ಮಾಸ ಚಿಂಗಮ್ ಆರಂಭದ ಸಂದರ್ಭದಲ್ಲಿ ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಲಯಾಳಂ ಹೊಸ ವರ್ಷದ ಮೊದಲ ಮಾಸ ಚಿಂಗಮ್ ಆರಂಭದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

“ಮಲಯಾಳಂ ಹೊಸ ವರ್ಷದ ಮೊದಲ ಮಾಸ ಚಿಂಗಮ್ ಆರಂಭದ ಸಂದರ್ಭದಲ್ಲಿ ಮಲಯಾಳಂ ಸಮುದಾಯಕ್ಕೆ ನನ್ನ ಶುಭಾಶಯಗಳು. ಹೊಸ ವರ್ಷವು ಶಾಂತಿ ಮತ್ತು ಸಂತಸ ತರಲಿ,” ಎಂದು ಪ್ರಧಾನಿ ತಿಳಿಸಿದ್ದಾರೆ.