ಜೂನ್ 18, 2023 ರಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಾಗರಿಕರಿಂದ ಮಾಹಿತಿಯ ಒಳಹರಿವುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದಾರೆ.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:
“ಈ ತಿಂಗಳ #ಮನ್ ಕಿ ಬಾತ್ ( #MannKiBaat ) ಕಾರ್ಯಕ್ರಮವು ಭಾನುವಾರ, 18ನೇ ಜೂನ್ 2023 ರಂದು ನಡೆಯಲಿದೆ. ನಿಮ್ಮ ಮಾಹಿತಿಯ ಒಳಹರಿವುಗಳನ್ನು ಸ್ವೀಕರಿಸಲು ಯಾವಾಗಲೂ ಸಂತೋಷವಾಗುತ್ತದೆ. ನಮೊ ಆಪ್ ( NaMo app ), ಮೈಗೌ ( MyGov ) ಜಾಲತಾಣಗಳಲ್ಲಿ ನಿಮ್ಮ ಮಾಹಿತಿಯಯನ್ನು ಹಂಚಿಕೊಳ್ಳಿ ಅಥವಾ 1800-11-7800 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ದಾಖಲಿಸಿಕೊಳ್ಳಿ”
***
This month’s #MannKiBaat programme will take place on Sunday, 18th June. It is always a delight to receive your inputs. Share your inputs on the NaMo App, MyGov or record your message by dialling 1800-11-7800. https://t.co/btZKHrI9Nv
— Narendra Modi (@narendramodi) June 13, 2023