ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ ಯಾದವ್, ಉಪಮುಖ್ಯಮಂತ್ರಿಗಳಾದ ಶ್ರೀ ರಾಜೇಂದ್ರ ಶುಕ್ಲಾ ಮತ್ತು ಶ್ರೀ ಜಗದೀಶ ದೇವಡಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲದ X ತಾಣದ ಪೋಸ್ಟ್ ಹೀಗಿದೆ:
“ಮಧ್ಯಪ್ರದೇಶದ ಸಿಎಂ, @DrMohanYadav51 ಜಿ ಅವರು, ಉಪ ಮುಖ್ಯಮಂತ್ರಿಗಳಾದ @rshuklabjp ಜಿ ಮತ್ತು @JagdishDevdaBJP ಜಿ ಜೊತೆಗೆ ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.”
***
CM of Madhya Pradesh, @DrMohanYadav51 Ji, along with Deputy CMs @rshuklabjp Ji and @JagdishDevdaBJP Ji met PM @narendramodi. pic.twitter.com/AagB9WsCho
— PMO India (@PMOIndia) December 22, 2023