Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಜಿಡಿಪಿಗೆ ನೀಲಿ ಆರ್ಥಿಕತೆಯ ಕೊಡುಗೆ ಕುರಿತ ಲೇಖನ


ವಿಶ್ವ ಸಾಗರ ದಿನದಂದು ಕೇಂದ್ರ ಸಚಿವ ಶ್ರೀ ಕಿರೆಣ್‌ ರಿಜಿಜು ಅವರ ಲೇಖನವನ್ನು ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡಿದೆ.

ಪ್ರಧಾನಮಂತ್ರಿ ಕಚೇರಿ ಈ ಕುರಿತು ಟ್ವೀಟ್‌ ಮಾಡಿದೆ.  

“ಕೇಂದ್ರ ಸಚಿವ@ಕಿರೆಣ್ ರಿಜಿಜು ಜೀ ಅವರು ಭಾರತ ತನ್ನ ವ್ಯಾಪಕ ಕರಾವಳಿ ಮತ್ತು ಕಡಲ ಸಂಪನ್ಮೂಲಗಳೊಂದಿಗೆ ನೀಲಿ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ಹೇಗೆ ಗಮನಹರಿಸಿದೆ ಎಂದು ಬರೆದಿದ್ದಾರೆ” ಎಂದು ಹೇಳಿದೆ.

***