Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸೇನೆಯ ಬ್ಯಾಂಡ್ ಪ್ರದರ್ಶನ(ಬೀಟಿಂಗ್ ರಿಟ್ರೀಟ್) ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಗಿ

ಭಾರತೀಯ ಸೇನೆಯ ಬ್ಯಾಂಡ್ ಪ್ರದರ್ಶನ(ಬೀಟಿಂಗ್ ರಿಟ್ರೀಟ್) ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಗಿ


ಗಣರಾಜ್ಯೋತ್ಸವ ಆಚರಣೆಯ ಕೊನೆಯ ವಿಧ್ಯುಕ್ತ ಕಾರ್ಯಕ್ರಮವಾಗಿ ಪ್ರತಿ ವರ್ಷ ಜನವರಿ 29ರಂದು ಭಾರತೀಯ ಸೇನೆಯಿಂದ ಜರುಗುವ ಬ್ಯಾಂಡ್ ಪ್ರದರ್ಶನ(ಬೀಟಿಂಗ್ ರಿಟ್ರೀಟ್) ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.

ಈ ಕುರಿತು ಪ್ರಧಾನ ಮಂತ್ರಿ ಅವರು X ನಲ್ಲಿ ಪೋಸ್ಟ್ ಮಾಡಿದ್ದು;

“ಈ ಸಂಜೆ ಆಯೋಜಿತವಾಗಿದ್ದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಭಾಗವಹಿಸಿದ್ದೆ.”

***