Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಪುರುಷರ 4×400ಮಿ ರಿಲೇ ತಂಡದ ಅದ್ಭುತ ಕೆಲಸವನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ಭಾರತೀಯ ಪುರುಷರ 4×400 ಮೀ ರಿಲೇ ತಂಡದ ಸದಸ್ಯರಾದ ಶ್ರೀ ಅನಸ್, ಶ್ರೀ ಅಮೋಜ್, ಶ್ರೀ ರಾಜೇಶ್ ರಮೇಶ್ ಮತ್ತು ಶ್ರೀ ಮುಹಮ್ಮದ್ ಅಜ್ಮಲ್ ಅವರು ವಿಶ್ವ ಚಾಂಪಿಯನ್‌ ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

 “ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತ ತಂಡದ ನಂಬಲಾಗದ ಸಾಹಸ ಕೆಲಸ!

 ಅನಾಸ್, ಅಮೋಜ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರು ಎಂ 4X400 ಮೀ ರಿಲೇಯಲ್ಲಿ ಹೊಸ ಏಷ್ಯನ್ ದಾಖಲೆಯನ್ನು ನಿರ್ಮಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದರು.

ಇದು ವಿಜಯೋತ್ಸಾಹದ ಪುನರಾಗಮನವಾಗಿ ನೆನಪಿನಲ್ಲಿ ಉಳಿಯುತ್ತದೆ, ಇದು ಭಾರತೀಯ ಅಥ್ಲೆಟಿಕ್ಸ್‌ ಗೆ ನಿಜವಾಗಿಯೂ ಐತಿಹಾಸಿಕವಾಗಿದೆ.

 

****