Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತಮತ್ತುರಷ್ಯಾನಡುವೆಜಂಟಿಅಂಚೆಚೀಟಿಪ್ರಕಟಣೆಗೆಸಂಪುಟಅನುಮೋದನೆ


ಪ್ರಧಾನಮಂತ್ರಿಶ್ರೀನರೇಂದ್ರಮೋದಿಅಧ್ಯಕ್ಷತೆಯಲ್ಲಿನಡೆದಕೇಂದ್ರಸಂಪುಟಸಭೆಯಲ್ಲಿಭಾರತದಅಂಚೆಇಲಾಖೆಮತ್ತುರಷ್ಯಾದ(ರಷ್ಯಾಒಕ್ಕೂಟದಜಂಟಿಅಂಚೆ-ಷೇರುಕಂಪನಿಮಾರ್ಕಾ)ದನಡುವೆಜಂಟಿಅಂಚೆಚೀಟಿಗಳಬಿಡುಗಡೆಕುರಿತಒಪ್ಪಂದಕ್ಕೆಅನುಮೋದನೆನೀಡಲಾಯಿತು.

ಅಂಚೆಚೀಟಿಗಳಬಿಡುಗಡೆಕ್ಷೇತ್ರದಲ್ಲಿಪರಸ್ಪರಪ್ರಯೋಜನವಾಗುವಂತೆಕಾರ್ಯಾಚರಣೆನಡೆಸುವುದುಮತ್ತುಅಂಚೆಸಹಕಾರವನ್ನುಪಡೆಯುವಉದ್ದೇಶವಿದೆ.

ಭಾರತಮತ್ತುರಷ್ಯಾನಡುವಿನಪರಸ್ಪರಹಿತಾಸಕ್ತಿಯನ್ನುಗಮನದಲ್ಲಿರಿಸಿಕೊಂಡುಉಭಯದೇಶಗಳದ್ವಿಪಕ್ಷೀಯಸಂಬಂಧಗಳನ್ನುವಿಸ್ತೃತವಾಗಿಅರ್ಥೈಸಿಕೊಳ್ಳಬೇಕಿದೆ. ಭಾರತಮತ್ತುರಷ್ಯಾದ್ವಿಪಕ್ಷೀಯಸಂಬಂಧಗಳುಬಹುತೇಕಎಲ್ಲವಲಯಗಳಲ್ಲೂಗರಿಷ್ಠಮಟ್ಟದಸಹಕಾರವನ್ನುಪಡೆದುಕೊಳ್ಳುತ್ತಿವೆ.

****************