ಭಾರತದ ನವೀಕರಿಸಬಹುದಾದ ಇಂಧನ ವಲಯ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಇದು ಸುಸ್ಥಿರತೆಯೆಡೆಗೆ ನಮ್ಮ ಜನರ ಬದ್ಧತೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ಇದು ಮಹತ್ವದ ಬೆಳವಣಿಗೆ, ಸುಸ್ಥಿರತೆಯೆಡೆಗೆ ನಮ್ಮ ಜನರ ಬದ್ಧತೆಯ ನಿದರ್ಶನವಾಗಿದೆ!”
*****
A great development, illustrating the commitment of our people towards sustainability! https://t.co/KzII0Crind
— Narendra Modi (@narendramodi) April 1, 2025