ಭಾರತದ ಅತಿ ಉದ್ದದ ಸಮುದ್ರ ಮೇಲುಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂ.ಟಿ.ಹೆಚ್.ಎಲ್.) ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. “ಇದು ಮುಂದಿನ ಪೀಳಿಗೆಯ ಮೂಲಸೌಕರ್ಯವಾಗಿದ್ದು, ಜನರಿಗೆ ‘ಜೀವನವನ್ನು ಸುಲಭಗೊಳಿಸುವ’ ನಿಟ್ಟಿನಲ್ಲಿ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು.
ಎಂ.ಟಿ.ಹೆಚ್.ಎಲ್. ಸಂಸ್ಥೆಯ ವಿಶೇಷತೆಯ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮಾಡಿದ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿ, ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“ಮುಂದಿನ ಪೀಳಿಗೆಯ ಮೂಲಸೌಕರ್ಯವು ಜನರಿಗೆ ‘ಜೀವನ ಸುಲಭಗೊಳಿಸುವ’ ಅವಕಾಶವನ್ನು ಹೆಚ್ಚಿಸುತ್ತವೆ.”
*****
Next generation infrastructure which will boost ‘Ease of Living’ for people. https://t.co/Sx3YOnryI3
— Narendra Modi (@narendramodi) May 25, 2023