1. |
ವೀಸಾ ವ್ಯವಸ್ಥೆಗಳ ಸೌಕರ್ಯದ ಕುರಿತಾದ ಒಪ್ಪಂದ |
ಸುಷ್ಮಾ ಸ್ವರಾಜ್, ವಿದೇಶಾಂಗ ವ್ಯವಹಾರ ಸಚಿವರು |
ಶಾಹಿದ್ ಅಬ್ದುಲ್ಲಾ, |
2. |
ಸಾಂಸ್ಕೃತಿಕ ಸಹಕಾರದ ತಿಳುವಳಿಕೆಯ ಒಡಂಡಿಕೆ |
ಅರುಣ್ ಗೋಯೆಲ್, ಕಾರ್ಯದರ್ಶಿಗಳು, ಸಂಸ್ಕೃತಿ ಇಲಾಖೆ |
ಶಾಹಿದ್ ಅಬ್ದುಲ್ಲಾ , |
3. |
ಕೃಷಿ ಉದ್ಯಮದ ಸಲುವಾಗಿ ಪರಿಸರ ವ್ಯವಸ್ಥೆಯ ಸುಧಾರಣೆಗಾಗಿ ಪರಸ್ಪರ ಸಹಕಾರ ಸ್ಥಾಪನೆಗಾಗಿ ತಿಳುವಳಿಕೆಯ ಒಡಂಡಿಕೆ |
ಆಖಿಲೇಶ್ ಮಿಶ‍್ರಾ, ಮಾಲ್ಡೀವ್ಸ್ ದೇಶದ ಭಾರತೀಯ ರಾಯಭಾರಿ |
ಫಯ್ಯಾಜ್ ಇಸ್ಮಾಯಿಲ್, ಆರ್ಥಿಕ ಅಭಿವೃದ್ಧಿಸಚಿವರು |
4. |
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಉದ್ದೇಶಗಳಜಂಟಿ ಘೋಷಣೆ
|
ಆಖಿಲೇಶ್ ಮಿಶ‍್ರಾ, ಮಾಲ್ಡೀವ್ಸ್ ದೇಶದ ಭಾರತೀಯ ರಾಯಭಾರಿ |
ಮೊಹ್ಮದ್ ಅಸ್ಲಾಂ, ರಾಷ್ಟ್ರೀಯ ಯೋಜನೆ ಮತ್ತು ಮೂಲಸೌಕರ್ಯ ಸಚಿವರು |
ಕ್ರಮ
ಸಂ. |
ಒಪ್ಪಂದಗಳು /ತಿಳುವಳಿಕೆಯ ಒಡಂಡಿಕೆ / ಉದ್ದೇಶದ ಜಂಟಿ ಘೋಷಣೆ | ಭಾರತದ ಪರವಾಗಿ ಸಹಿ ಮಾಡಿದವರು | ಮಾಲ್ಡಿವ್ಸ್ ನ ಪರವಾಗಿ ಸಹಿ ಮಾಡಿದವರು |
---|