Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭವ್ಯ ಮೆರವಣಿಗೆಯು ಸಾಂಸ್ಕೃತಿಕ ಪರಂಪರೆ ಮತ್ತು ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸಿದೆ: ಪ್ರಧಾನಮಂತ್ರಿ


2026ರ ಗಣರಾಜ್ಯೋತ್ಸವದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಭವ್ಯ ಮೆರವಣಿಗೆಯನ್ನು ವೈವಿಧ್ಯತೆಯಲ್ಲಿ ಏಕತೆಯ ರೋಮಾಂಚಕ ಪ್ರದರ್ಶನ ಎಂದು ಬಣ್ಣಿಸಿದ್ದಾರೆ. ಈ ಭವ್ಯ ಮೆರವಣಿಗೆಯು ಸಾಂಸ್ಕೃತಿಕ ಪರಂಪರೆ ಮತ್ತು ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದ್ದಾರೆ.

Xನ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿಯವರು:

“ಗಣರಾಜ್ಯೋತ್ಸವ ಆಚರಣೆ 2026ರ ಇಣುಕುನೋಟಗಳು…

ವೈವಿಧ್ಯತೆಯಲ್ಲಿ ಭಾರತದ ಏಕತೆಯ ರೋಮಾಂಚಕ ಪ್ರದರ್ಶನ. ಭವ್ಯ ಮೆರವಣಿಗೆಯು ಸಾಂಸ್ಕೃತಿಕ ಪರಂಪರೆ ಮತ್ತು ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸಿದೆ. ರೋಮಾಂಚಕ ಸ್ತಬ್ಧಚಿತ್ರಗಳು ನಮ್ಮ ರಾಜ್ಯಗಳ ಶ್ರೀಮಂತ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತವೆ.

“ಕರ್ತವ್ಯ ಪಥದಲ್ಲಿ ಇದು ಸದಾ ಸ್ಮರಣೀಯ ಸೊಬಗು. ಹೆಚ್ಚಿನ ನೋಟಗಳು ಇಲ್ಲಿವೆ…” ಎಂದು ಹೇಳಿದ್ದಾರೆ.

 

 

*****