ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಹಲವು ವರ್ಷಗಳಲ್ಲಿ ಸಲ್ಲಿಸಿದ ಶ್ರದ್ಧಾಂಜಲಿ ಗೌರವ ನಮನಗಳ ಟ್ವೀಟ್ ಗಳನ್ನು ಸಂಸದ ಶ್ರೀ ಸುದರ್ಶನ್ ಭಗತ್ ಹಂಚಿಕೊಂಡಿದ್ದಾರೆ. ಸಂಸದ ಭಗತ್ ಅವರ ಟ್ವೀಟ್ ಥ್ರೆಡ್ ಗಳನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ಪ್ರಮುಖ ಸಂಕಲನ! ಬುಡಕಟ್ಟು ಜನಾಂಗದ ಹೆಮ್ಮೆಯ ಪ್ರತೀಕವಾದ ಭಗವಾನ್ ಬಿರ್ಸಾ ಮುಂಡಾ ಜಿ ಅವರ ತ್ಯಾಗ ಮತ್ತು ಸಮರ್ಪಣೆಯು ದೇಶವಾಸಿಗಳಿಗೆ ಯಾವಾಗಲೂ ಮಾರ್ಗದರ್ಶಿಯಾಗಿ ಉಳಿಯುತ್ತದೆ” ಎಂದಿದ್ದಾರೆ.
***
महत्वपूर्ण संकलन! जनजातीय गौरव के प्रतीक भगवान बिरसा मुंडा जी का त्याग और समर्पण देशवासियों के लिए हमेशा पथ-प्रदर्शक बना रहेगा। https://t.co/H8DPlt3sZE
— Narendra Modi (@narendramodi) June 9, 2023