Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಟನ್ ಪ್ರಧಾನಿಯವರ ಆರೋಗ್ಯಕ್ಕೆ ಪ್ರಧಾನ ಮಂತ್ರಿಯವರ ಹಾರೈಕೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್ ಅವರ ಉತ್ತಮ ಆರೋಗ್ಯಕ್ಕಾಗಿ ಹಾರೈಸಿದ್ದಾರೆ.

“ಆತ್ಮೀಯ ಪ್ರಧಾನಿ ಬೋರಿಸ್ ಜಾನ್ಸನ್, ನೀವೊಬ್ಬ ಹೋರಾಟಗಾರ ಮತ್ತು ನೀವು ಈ ಸವಾಲನ್ನು ಕೂಡ ಗೆಲ್ಲುತ್ತೀರಿ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನನ್ನ ಪ್ರಾರ್ಥನೆಗಳು ಮತ್ತು ಆರೋಗ್ಯಕರ ಬ್ರಿಟನ್ ಗೆ ನನ್ನ ಶುಭಾಶಯಗಳು ”ಎಂದು ಪ್ರಧಾನಿ ಹೇಳಿದ್ದಾರೆ.