ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೈಸಾಖಿಯ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದರು.
ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ:
“ಎಲ್ಲರಿಗೂ ಸಂತೋಷಭರಿತ ಬೈಸಾಖಿ ಹಬ್ಬದ ಶುಭಾಶಯಗಳು!”
*****
Wishing everyone a happy Baisakhi! pic.twitter.com/kpuqcKO7vi
— Narendra Modi (@narendramodi) April 13, 2025