ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ತಮ್ಮ ಯುವ ಸ್ನೇಹಿತರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬೇಸಿಗೆ ರಜೆಯ ಸಮಯವನ್ನು ಆನಂದ, ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ.
ಲೋಕಸಭಾ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು Xನಲ್ಲಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿಯವರು:
“ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅದ್ಭುತವಾದ ಬೇಸಿಗೆ ರಜೆಯ ಅನುಭವ ಮತ್ತು ಸಂತೋಷದ ದಿನಗಳನ್ನು ಹಾರೈಸುತ್ತೇನೆ. ಕಳೆದ ಭಾನುವಾರದ #MannKiBaatನಲ್ಲಿ ನಾನು ಹೇಳಿದಂತೆ, ಬೇಸಿಗೆ ರಜಾದಿನಗಳು ಆನಂದಿಸಲು, ಕಲಿಯಲು ಮತ್ತು ಬೆಳೆಯಲು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ಪ್ರಯತ್ನದಲ್ಲಿ ಇಂತಹ ಪ್ರಯಾಸಗಳು ಮಹತ್ತರವಾಗಿವೆ” ಎಂದು ಟ್ವೀಟ್ ಮಾಡಿದ್ದಾರೆ.
*****
Wishing all my young friends a wonderful experience and a happy holidays. As I said in last Sunday’s #MannKiBaat, the summer holidays provide a great opportunity to enjoy, learn and grow. Such efforts are great in this endeavour. https://t.co/IHGrnTCNYG
— Narendra Modi (@narendramodi) April 1, 2025