ಹೋಳಿ ಹಬ್ಬದ ಶುಭಾಶಯ ತಿಳಿಸಿದ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರತಿಕ್ರಿಯೆ ನೀಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ನನ್ನ ಸ್ನೇಹಿತ ನೆತನ್ಯಾಹು, ಹೋಳಿ ಹಬ್ಬಕ್ಕೆ ವಿಶೇಷವಾಗಿ ಶುಭಹಾರೈಸಿದ ನಿಮಗೆ ಧನ್ಯವಾದಗಳು, ಭಾರತದಾದ್ಯಂತ ಜನರು ಈ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ವೈವಿಧ್ಯತೆಯಿಂದ ಆಚರಿಸುತ್ತಾರೆ.
ನಾನು ನಿಮಗೆ ಮತ್ತು ಇಸ್ರೇಲ್ ಜನರಿಗೆ ಪುರಿಮ್ ನ ಶುಭಾಶಯ ತಿಳಿಸುತ್ತೇನೆ. ಸಂತೋಷದ ಹಬ್ಬದ ರಜೆ!” ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
***
Thank you my friend, PM @netanyahu for your special Holi wishes. People all over India mark this festival with great vibrancy.
— Narendra Modi (@narendramodi) March 8, 2023
I also wish you and the people of Israel a happy Purim. Chag Sameach! https://t.co/Kls4WPBeJt