Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೀದರ್ – ಕಲ್ಬುರ್ಗಿ ಹೊಸ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಬೀದರ್ ರೈಲು ನಿಲ್ದಾಣದಲ್ಲಿ ಫಲಕ ಅನಾವರಣ ಮಾಡುವ ಮೂಲಕ ಬೀದರ್ – ಕಲ್ಬುರ್ಗಿ ನೂತನ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದರು.

ಪ್ರಧಾನಮಂತ್ರಿಯವರು, ಬೀದರ್ ಮತ್ತು ಕಲ್ಬುರ್ಗಿ ನಡುವೆ ಡೆಮು ಸೇವೆಗೆ ಹಸಿರು ನಿಶಾನೆ ತೋರಿದರು.