ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಪುನರುಚ್ಚರಿಸಿದರು ಹಾಗೂ ದೇಶದ ಸಮಕಾಲೀನ ಸಾಮರ್ಥ್ಯಗಳು ಮತ್ತು ಭವಿಷ್ಯದ ಸಾಮರ್ಥ್ಯಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಎಕ್ಸ್ ತಾಣದಲ್ಲಿ ಹಂಚಿ ಕೊಂಡ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದರು;
“ಬಾಹ್ಯಾಕಾಶ ಕ್ಷೇತ್ರದ ವಿಷಯಕ್ಕೆ ಬಂದಾಗ, ಭಾರತದ ಮೇಲೆ ಪಣತೊಡಿ!”
*****
When it comes to the space sector, bet on India! pic.twitter.com/ymmtGkzP7q
— Narendra Modi (@narendramodi) January 30, 2025