Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಫ್ರೆಂಚ್ ಗಗನಯಾತ್ರಿಯ ಭಾರತ ಭೇಟಿ: ಪ್ರಧಾನಿ ಮೋದಿ ಸಂತಸ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್ ಅವರ ಭಾರತ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಥಾಮಸ್ ಪೆಸ್ಕ್ವೆಟ್ ಅವರು ವಿಡಿಯೊ ಶೇರ್ ಮಾಡಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿಗಳು,

“ನೀವು ಭಾರತಕ್ಕೆ ಬಂದಿದ್ದಕ್ಕೆ ಸಂತೋಷವಾಗಿದೆ ಥಾಮಸ್ ಪೆಸ್ಕ್ವೆಟ್. ನಮ್ಮ ಯುವಕರ ಚೈತನ್ಯವನ್ನು ವಿಶೇಷವಾಗಿ ವಿಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಅನುಭವಿಸಿದ್ದೀರಿ.” ಎಂದು ಬರೆದುಕೊಂಡಿದ್ದಾರೆ.