ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 14ರಂದು ಫ್ರಾನ್ಸ್ ನ ಬಾಸ್ಟಿಲ್ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು, ಈ ರೀತಿ ಟ್ವೀಟ್ ಮಾಡಿದ್ದಾರೆ.
“ಧನ್ಯವಾದಗಳು ಗೆಳೆಯ @EmmanuelMacron! ಬಾಸ್ಟಿಲ್ ದಿನವನ್ನು ಆಚರಿಸಲು ಮತ್ತು ನಿಮ್ಮೊಂದಿಗೆ ಮತ್ತು ಫ್ರೆಂಚ್ ಜನರೊಂದಿಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಚರಿಸಲು ನಾನು ಎದುರು ನೋಡುತ್ತಿದ್ದೇನೆ.
“ಮರ್ಸಿ ಮೋನ್ ಅಮಿ @EmmanuelMacron! Je me réjouis de fêter le 14 juillet et notre partenariat stratégique avec toi et le peuple français.”
Thank you my friend @EmmanuelMacron! I look forward to celebrating Bastille Day and our Strategic Partnership with you and the French people. https://t.co/iIvIa686wL
— Narendra Modi (@narendramodi) May 5, 2023
Merci mon ami @EmmanuelMacron ! Je me réjouis de fêter le 14 juillet et notre partenariat stratégique avec toi et le peuple français. https://t.co/iIvIa686wL
— Narendra Modi (@narendramodi) May 5, 2023