Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಬ್ರವರಿ 12 ರಂದು ‘ಪರೀಕ್ಷಾ ಪೇ ಚರ್ಚಾದಲ್ಲಿ’ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತಾದ ವಿಶೇಷ ಸಂಚಿಕೆ ಪ್ರಸಾರವಾಗಲಿದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ‘ಪರೀಕ್ಷಾ ಯೋಧರು’ ಚರ್ಚಿಸಲು ಬಯಸುವ ಸಾಮಾನ್ಯ ವಿಷಯವನ್ನು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಎಂದು ಹೇಳಿದ್ದಾರೆ. “ಆದ್ದರಿಂದ, ಈ ವರ್ಷದ ‘ಪರೀಕ್ಷಾ ಪೇ ಚರ್ಚಾದಲ್ಲಿ’ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಎಪಿಸೋಡ್ ಅನ್ನು ವಿಶೇಷವಾಗಿ ಮೀಸಲಾಗಿರಿಸಲಾಗಿದ್ದು,  ಅದು ನಾಳೆ, ಅಂದರೆ ಫೆಬ್ರವರಿ 12ರಂದು ಪ್ರಸಾರವಾಗಲಿದೆ” ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

“#ExamWarriors ಚರ್ಚಿಸಲು ಬಯಸುವ ಸಾಮಾನ್ಯ ವಿಷಯವೆಂದರೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ. ಆದ್ದರಿಂದ, ಈ ವರ್ಷದ ‘ಪರೀಕ್ಷಾ ಪೇ ಚರ್ಚಾದಲ್ಲಿ’ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಎಪಿಸೋಡ್ ಅನ್ನು ವಿಶೇಷವಾಗಿ ಮೀಸಲಾಗಿರಿಸಲಾಗಿದ್ದು, ಅದು ನಾಳೆ, ಫೆಬ್ರವರಿ 12 ರಂದು ಪ್ರಸಾರವಾಗಲಿದೆ. ಈ ವಿಷಯದ ಬಗ್ಗೆ ಪಂಡಿತರಾದ @deepikapadukone ಅವರು ಅದರ ಬಗ್ಗೆ ಮಾತನಾಡಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

 

 

*****