Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಡಲ್ ಕಾಸ್ಟ್ರೋ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ಯೂಬಾದ ನಾಯಕ ಫೆಡಲ್ ಕಾಸ್ಟ್ರೋ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

“ಫೆಡಲ್ ಕಾಸ್ಟ್ರೋ ಅವರ ದುಃಖಭರಿತ ಅಗಲಿಕೆಗೆ ಕ್ಯೂಬಾದ ಜನತೆಗೆ ಮತ್ತು ಸರ್ಕಾರಕ್ಕೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ.

ಈ ದುಃಖದ ಸಮಯದಲ್ಲಿ ನಾವು ಕ್ಯೂಬಾದ ಜನತೆ ಮತ್ತು ಸರ್ಕಾರದೊಂದಿಗೆ ಬೆಂಬಲವಾಗಿ ನಿಲ್ಲುತ್ತೇವೆ.

ಫೆಡಲ್ ಕಾಸ್ಟ್ರೋ ಅವರು 20ನೇ ಶತಮಾನದ ಮೇರು ವ್ಯಕ್ತಿಯಾಗಿದ್ದರು. ಭಾರತ ತನ್ನ ಶ್ರೇಷ್ಠ ಗೆಳೆಯನ ಅಗಲಿಕೆಗೆ ಶೋಕ ವ್ಯಕ್ತಪಡಿಸುತ್ತದೆ.”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

AKT/HS-