ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿಜಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಸಿತಿವೇನಿ ರಬುಕಾ ಅವರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ ಅದರಲ್ಲಿ ಅವರು –
“ಫಿಜಿಯ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕಾಗಿ @slrabuka ನಿಮಗೆ ಅಭಿನಂದನೆಗಳು. ಭಾರತ ಮತ್ತು ಫಿಜಿ ನಡುವಿನ ನಿಕಟ ಮತ್ತು ದೀರ್ಘಕಾಲೀನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ”
ಎಂದು ಹೇಳಿದ್ದಾರೆ.
******
Congratulations @slrabuka on your election as the Prime Minister of Fiji. I look forward to working together to further strengthen the close and long-standing relations between India and Fiji.
— Narendra Modi (@narendramodi) December 24, 2022