ಸಾಂಸ್ಥಿಕ ಸಹಕಾರ |
||
1. |
ಹೊಸ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಮ್ಯೂಸಿಯಾಲಜಿಯ ಕುರಿತು ಸಹಕಾರದ ಮೇಲಿನ ಆಶಯ ಉದ್ದೇಶ ಪತ್ರ |
ಆಶಯ ಪತ್ರ |
2. |
ಎಂ.ಇ.ಐ.ಟಿ.ವೈ. ಮತ್ತು ಫ್ರೆಂಚ್ ಮಿನಿಸ್ಟ್ರಿ ಆಫ್ ಎಕಾನಮಿ ನಡುವೆ ಡಿಜಿಟಲ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ |
ತಿಳುವಳಿಕಾ ಒಪ್ಪಂದ |
3. |
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಡೈರೆಕ್ಷನ್-ಜನರಲ್ ಡಿ’ಏವಿಯೇಷನ್ ಸಿವಿಲ್, ಫ್ರಾನ್ಸ್ ಮತ್ತು ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಡುವಿನ ತಾಂತ್ರಿಕ ಸಹಕಾರ |
ತಿಳುವಳಿಕಾ ಒಪ್ಪಂದ |
4. |
ಭಾರತ ಮತ್ತು ಫ್ರಾನ್ಸ್ ನಡುವಿನ ನಾಗರಿಕ ವಿಮಾನಯಾನ ಭದ್ರತೆಗೆ (ಎ.ವಿ.ಎಸ್.ಇ.ಸಿ) ತಾಂತ್ರಿಕ ವ್ಯವಸ್ಥೆಗಳು |
ತಿಳುವಳಿಕಾ ಒಪ್ಪಂದ |
5. |
ಪ್ರಸಾರ ಭಾರತಿ ಮತ್ತು ಫ್ರಾನ್ಸ್ ಮೀಡಿಯಾ ಮೊಂಡೆ ನಡುವಿನ ಉದ್ದೇಶ ಪತ್ರ |
ಆಶಯ ಪತ್ರ |
6. |
ಇನ್ವೆಸ್ಟ್ ಇಂಡಿಯಾ ಮತ್ತು ಬಿಸಿನೆಸ್ ಫ್ರಾನ್ಸ್ ನಡುವಿನ ತಿಳುವಳಿಕಾ ಒಪ್ಪಂದ |
ತಿಳುವಳಿಕಾ ಒಪ್ಪಂದ |
ಬಾಹ್ಯಾಕಾಶ ವಿಷಯದಲ್ಲಿ ಸಹಕಾರ |
||
7. |
ಭಾರತ-ಫ್ರಾನ್ಸ್ ಜಂಟಿ ಭೂ ವೀಕ್ಷಣಾ ಮಿಷನ್ ತ್ರಿಷ್ನಾ ಅನುಷ್ಠಾನ ವ್ಯವಸ್ಥೆ |
ಅನುಷ್ಠಾನ ವ್ಯವಸ್ಥೆ |
8. |
ಮಾರಿಟೈಮ್ ವಿಷಯದಲ್ಲಿ ಜಾಗೃತಿ ಕುರಿತು ಅಲ್ಪಾವಧಿಯ ಕಾರ್ಯಕ್ರಮವನ್ನು ಅಳವಡಿಸುವ ವ್ಯವಸ್ಥೆ |
ಅನುಷ್ಠಾನ ವ್ಯವಸ್ಥೆ |
9. |
ಸಂಯೋಗ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಸೇವೆಯ ಮೇಲಿನ ಒಪ್ಪಂದ: ಎಚ್ಚರಿಕೆಗಳು ಸೂಚನೆಗಳು ಮತ್ತು ಶಿಫಾರಸುಗಳು (ಸೀಸರ್) ಮತ್ತು ಎಸ್ಸೆಸ್ಸಮೆಂಟ್ ಆಫ್ ಕಂಜಕ್ಷನ್ (ಜೆ.ಎ.ಸಿ) ಸಾಫ್ಟ್ವೇರ್ ಉಪಯೋಗಕ್ಕಾಗಿ ಜಾವಾದ ಎಕ್ಸರ್ಟ್ ಮಾಡ್ಯೂಲ್ ಗಳ ಬಳಕೆ |
ಒಪ್ಪಂದ |
10. |
ಉಡಾವಣಾ ಲಾಂಚರ್ ಗಳ ಕ್ಷೇತ್ರದಲ್ಲಿ ಜಂಟಿ ಅಭಿವೃದ್ಧಿ ಕುರಿತು ಇಸ್ರೋ ಮತ್ತು ಸಿ.ಎನ್.ಇ.ಎಸ್. ಸಂಸ್ಥೆಗಳ ನಡುವಿನ ಜಂಟಿ ಘೋಷಣೆ |
ಜಂಟಿ ಘೋಷಣೆ |
ವೈಜ್ಞಾನಿಕ ಸಹಕಾರ |
||
11. |
ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವಿನ ಆಶಯ ಉದ್ದೇಶ ಪತ್ರ |
ಆಶಯ ಪತ್ರ |
12. |
ಭೂ ವಿಜ್ಞಾನ ಸಚಿವಾಲಯದ ಚೆನ್ನೈಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಸಂಸ್ಥೆ ಮತ್ತು ಇನ್ಸ್ಟಿಟ್ಯೂಟ್ ಫ್ರಾಂಸೈಸ್ ಡಿ ರೆಚೆರ್ಚೆ ಪೌರ್ ಎಲ್’ ಎಕ್ಸ್ಪ್ಲೋಯೇಶನ್ ಡೆ ಲಾ ಮೆರ್ ಸಂಸ್ಥೆ ನಡುವಿನ ತಿಳುವಳಿಕಾ ಒಪ್ಪಂದ |
ತಿಳುವಳಿಕಾ ಒಪ್ಪಂದ |
ವ್ಯೂಹಾತ್ಮಕ ಕಾರ್ಯತಂತ್ರ ವಿಷಯಗಳಲ್ಲಿ ಸಹಕಾರ |
||
13. |
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮತ್ತು ಟೋಟಲ್ ಎನರ್ಜಿಸ್ ಗ್ಯಾಸ್ ಮತ್ತು ಪವರ್ ಲಿಮಿಟೆಡ್ (ಟೋಟಲ್ ಎನರ್ಜಿಸ್ ) ಸಂಸ್ಥೆಗಳ ನಡುವೆ ದೀರ್ಘಾವಧಿಯ ಎಲ್.ಎನ್.ಜಿ. ಮಾರಾಟ ಮತ್ತು ಖರೀದಿ ಒಪ್ಪಂದವನ್ನು ಸ್ಥಾಪಿಸಲು ಹೆಡೆ ಆಫ್ ಎಗ್ರಿಮೆಂಟ್ |
ಒಪ್ಪಂದ |
ಘೋಷಣೆಗಳು |
||
ರಾಜಕೀಯ /ವ್ಯೂಹಾತ್ಮಕ ಕಾರ್ಯತಂತ್ರ ವಿಷಯಗಳಲ್ಲಿ ಸಹಕಾರ |
||
1. |
ಇಂಡೋ-ಫ್ರೆಂಚ್ ವಿಷಯದಲ್ಲಿ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಹಾರಿಜಾನ್ 2047 ರ ಮಾರ್ಗಸೂಚಿ |
ಜಂಟಿ ಪತ್ರಿಕಾ ಪ್ರಕಟಣೆ |
2. |
ಇಂಡೋ-ಪೆಸಿಫಿಕ್ ವಿಷಯದಲ್ಲಿ ಭಾರತ-ಫ್ರಾನ್ಸ್ ಸಹಕಾರದ ಮಾರ್ಗಸೂಚಿ |
ಜಂಟಿ ಪತ್ರಿಕಾ ಪ್ರಕಟಣೆ |
3. |
ಎನ್.ಎಸ್.ಐ.ಎಲ್. ಮತ್ತು ಏರಿಯಾನೆಸ್ಪೇಸ್ ಸಂಸ್ಥೆಗಳು ವಾಣಿಜ್ಯ ಉಡಾವಣಾ ಸೇವೆಗಳಲ್ಲಿ ಸಹಯೋಗ ಮಾಡಲು ಉದ್ದೇಶಿಸಿದೆ |
ಆಶಯ ಪತ್ರ |
ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರ |
||
4. |
ಏಕ-ಬಳಕೆಯ ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಲು ಜಂಟಿ ಬದ್ಧತೆ |
ಜಂಟಿ ಪತ್ರಿಕಾ ಪ್ರಕಟಣೆ |
ಪರಸ್ಪರ ವ್ಯಕ್ತಿ-ವ್ಯಕ್ತಿ ಆಧಾರಿತ ವಿನಿಮಯ ಮತ್ತುಕಲ್ಯಾಣ ವಿಷಯದಲ್ಲಿ ಸಹಕಾರ |
||
5. |
ಮಾರ್ಸೆಲ್ಲೆಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಅನ್ನು ತೆರೆಯುವುದು |
ಘೋಷಣೆ |
6. |
ಕ್ರೀಡಾ ಕ್ಷೇತ್ರದಲ್ಲಿ ಸಹಕಾರ |
ಆಶಯ ಪತ್ರದ ಜಂಟಿ ಘೋಷಣೆ |
7. |
ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಪ್ರಮೋಷನ್ ಆಫ್ ಅಡ್ವಾನ್ಸ್ಡ್ ರಿಸರ್ಚ್(ಸಿ.ಇ.ಎಫ್.ಐ.ಪಿ.ಆರ್.ಎ) ಕ್ಷೇತ್ರದ ಧನಸಹಾಯದಲ್ಲಿ ಎರಡೂ ಕಡೆಯಿಂದಲೂ ಒಂದು ದಶಲಕ್ಷ ಪೌಂಡು ಹೆಚ್ಚಳ ಮಾಡಲಾಗಿದೆ ಮತ್ತು ವಿದ್ಯಾರ್ಥಿವೇತನವನ್ನು ಹೆಚ್ಚಿಸಲಾಗಿದೆ |
ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ |
8. |
ಸ್ನಾತಕೋತ್ತರ ಮತ್ತು ಮೇಲ್ಪಟ್ಟ ಪದವಿ ಹೊಂದಿರುವ ಭಾರತೀಯರಿಗೆ ಫ್ರೆಂಚ್ ಶಿಕ್ಷಣ ಸಂಸ್ಥೆಗಳಿಂದ ಐದು ವರ್ಷಗಳ ಸಿಂಧುತ್ವದ ಅಲ್ಪಾವಧಿಯ ಷೆಂಗೆನ್ ವೀಸಾವನ್ನು ನೀಡುವುದು |
ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ |
9. |
ಕಚೇರಿ ಅಧಿಕಾರಿಗಳ ಸಂಬಂಧಿತ ಅಧಿಕೃತ ಪಾಸ್ಪೋರ್ಟ್ಗಳ ಮೇಲಿನ ವೀಸಾಗಳ ವಿನಾಯಿತಿ |
ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ |
10, |
ಫ್ರೆಂಚ್ ಡೆವಲಪ್ಮೆಂಟ್ ಏಜೆನ್ಸಿಯ ಅಂಗಸಂಸ್ಥೆ ಪ್ರೊಪರ್ಕೋ ಮತ್ತು ಸತ್ಯ ಮೈಕ್ರೋಫೈನಾನ್ಸ್ನ ನಡುವೆ 20 ದಶಲಕ್ಷ ಡಾಲರ್ ನ ಒಪ್ಪಂದವು ಸತ್ಯ ಸಂಸ್ಥೆಗೆತನ್ನ ಮೈಕ್ರೋಕ್ರೆಡಿಟ್/ಎಂ.ಎಸ್.ಎಂ.ಇ. ಪೋರ್ಟ್ಫೋಲಿಯೊವನ್ನು ಬೆಳೆಸಲು ಮತ್ತು ಬ್ಯಾಂಕಿನ ವ್ಯವಸ್ಥೆ ಇಲ್ಲದ ಜನರು, ವಿಶೇಷವಾಗಿ ಗ್ರಾಮೀಣ ಮಹಿಳೆಯರು (96% ಫಲಾನುಭವಿಗಳು) ಮತ್ತು ಯುವಜನರು ಮುಂತಾದವರನ್ನು ಆರ್ಥಿಕ ವ್ಯವಸ್ಥೆಗೆ ಸೇರ್ಪಡೆಯನ್ನು ಉತ್ತೇಜಿಸಲು ಸತ್ಯ ಸಂಸ್ಥೆಗೆ ಬೆಂಬಲಿಸುತ್ತದೆ. |
ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ |
11. |
ಸುಸ್ಥಿರ ನಗರಗಳ ಕುರಿತಾದ ಭಾರತೀಯ ಕಾರ್ಯಕ್ರಮದ 2 ನೇ ಹಂತಕ್ಕೆ ಫ್ರೆಂಚ್ ಬೆಂಬಲ – “ಸಿಟಿ ಇನ್ವೆಸ್ಟ್ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಮತ್ತು ಸಸ್ಟೈನ್” (ಸಿಐಟಿಐಐಎಸ್ 2.0), ಸಮಗ್ರ ತ್ಯಾಜ್ಯದ ಮೇಲೆ ಕೇಂದ್ರೀಕರಿಸಿ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವ ಸ್ಪರ್ಧಾತ್ಮಕವಾಗಿ ಆಯ್ಕೆಮಾಡಿದ ಯೋಜನೆಗಳನ್ನು ಬೆಂಬಲಿಸಲು ಜರ್ಮನಿ ಮತ್ತು ಇ.ಯು. ನೊಂದಿಗೆ ಸಹ-ಹಣಕಾಸು ನಗರ ಮಟ್ಟದಲ್ಲಿ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಆಧಾರಿತ ಸುಧಾರಣಾ ಕ್ರಮಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆ ಮತ್ತು ಜ್ಞಾನ ಪ್ರಸಾರ. |
ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ |
ಕ್ರ.ಸ. | ನಿರ್ಣಯಗೊಳಿಸಿದ ದಾಖಲೆಗಳು | ಮಾದರಿ |
---|
###