ಕ್ರ.ಸಂ |
ತಿಳುವಳಿಕಾ ಒಡಂಬಡಿಕೆಗಳು/ಒಪ್ಪಂದಗಳು |
1. |
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇಂಡೋನೇಷ್ಯಾದ ಆರೋಗ್ಯ ಸಚಿವಾಲಯದ ನಡುವೆ ಆರೋಗ್ಯ ಸಹಕಾರಕ್ಕಾಗಿ ತಿಳಿವಳಿಕಾ ಒಡಂಬಡಿಕೆ. |
2. |
ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಇಂಡೋನೇಷ್ಯಾದ ಬಕಾಮ್ಲಾ ನಡುವೆ ಕಡಲ ಸುರಕ್ಷತೆ ಮತ್ತು ಭದ್ರತಾ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. (ನವೀಕರಣ) |
3. |
ಆಯುಷ್ ಸಚಿವಾಲಯದ ಭಾರತೀಯ ಔಷಧ ಮತ್ತು ಹೋಮಿಯೋಪತಿ ಫಾರ್ಮಾಕೊಪಿಯಾ ಆಯೋಗ ಮತ್ತು ಇಂಡೋನೇಷ್ಯಾದ ಆಹಾರ ಮತ್ತು ಔಷಧ ಪ್ರಾಧಿಕಾರದ ನಡುವೆ ಸಾಂಪ್ರದಾಯಿಕ ಔಷಧ ಗುಣಮಟ್ಟ ಭರವಸೆ ಕ್ಷೇತ್ರದಲ್ಲಿ ತಿಳುವಳಿಕಾ ಒಡಂಬಡಿಕೆ. |
4. |
ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಇಂಡೋನೇಷ್ಯಾದ ಸಂವಹನ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವಾಲಯದ ನಡುವೆ ಡಿಜಿಟಲ್ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
5. |
ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ಇಂಡೋನೇಷ್ಯಾದ ಸಂಸ್ಕೃತಿ ಸಚಿವಾಲಯದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. (ಅವಧಿ 2025-28) |
|
ವರದಿಗಳು |
1. |
3ನೇ ಭಾರತ-ಇಂಡೋನೇಷ್ಯಾ ಸಿಇಒಗಳ ವೇದಿಕೆ: ಸಹ ಅಧ್ಯಕ್ಷರು ತಮ್ಮ ಜಂಟಿ ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಇಂಡೋನೇಷ್ಯಾ ವಿದೇಶಾಂಗ ಸಚಿವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೋವೊ ಅವರ ಸಮ್ಮುಖದಲ್ಲಿ ಸಲ್ಲಿಸಿದರು. |
*****