ತಮ್ಮ ಕರ್ನಾಟಕ ಪ್ರವಾಸದ ಭಾಗವಾಗಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ನೀಡಿದ್ದರು.
ಮಂಡ್ಯ ಜನತೆ ಪ್ರಧಾನಿಯವರನ್ನು ತುಂಬಾ ಪ್ರೀತಿ, ಆದರದಿಂದ ಬರಮಾಡಿಕೊಂಡರು.
ಇದರ ವಿಡಿಯೋವನ್ನು ಶೇರ್ ಮಾಡಿರುವ ಪ್ರಧಾನಿಗಳು, ಪ್ರೀತಿ, ಆದರದಿಂದ ಸ್ವಾಗತಿಸಿದ ಮಂಡ್ಯ ಜಿಲ್ಲೆಯ ಜನತೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
***
Thank you for the warm welcome, Mandya! pic.twitter.com/c4nuvIa5F0
— Narendra Modi (@narendramodi) March 12, 2023