Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಪಂಡಿತ್ ರೇವಾ ಪ್ರಸಾದ್ ದ್ವಿವೇದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ


ಖ್ಯಾತ ಸಂಸ್ಕೃತ ವಿದ್ವಾಂಸ ಪಂಡಿತ್ ರೇವಾ ಪ್ರಸಾದ್ ದ್ವಿವೇದಿಜೀ ಅವರ ನಿಧನ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಿ, “ಪಂಡಿತ್ ರೇವಾ ಪ್ರಸಾದ್ ದ್ವಿವೇದಿ ಜೀ ಅವರ ನಿಧನದಿಂದ ಸಂಸ್ಕೃತ ಮಹಾಮಹೋಪಾಧ್ಯಾಯರ ಮಹಾ ವಿಭೂತಿ ಅತ್ಯಂತ ದುಃಖಿತವಾಗಿದೆ. ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮಾದರಿಗಳನ್ನು ರೂಪಿಸಿದರು. ಅವರ ನಿರ್ಗಮನವು ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ.  ಈ ಶೋಕದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ. ಓಂ ಶಾಂತಿ! ” ಎಂದು ಹೇಳಿದ್ದಾರೆ.

 

****