Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅವರಿಂದ ನವರೋಜ್ ಶುಭಾಶಯ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರೋಜ್ ಅಂಗವಾಗಿ ಶುಭ ಹಾರೈಸಿದ್ದಾರೆ.

“ಪಾರ್ಸಿ ಸಮುದಾಯಕ್ಕೆ ನವರೋಜ್ ಮುಬಾರಕ್ ! ಬರಲಿರುವ ವರ್ಷ ಸಂತೋಷ ಮತ್ತು ಸೌಹಾರ್ದತೆಯ ಸ್ಪೂರ್ತಿಯನ್ನು ಹೆಚ್ಚಿಸಲಿ. ಪ್ರತೀಯೊಬ್ಬರ ಕನಸುಗಳು ಮತ್ತು ಆಶೋತ್ತರಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ” ಎಂಬುದಾಗಿ ಪ್ರಧಾನ ಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.