Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅವರಿಂದ ಕೀನ್ಯಾದ ಮಾಜಿ ಪ್ರಧಾನಿ ಹೆಚ್.ಇ. ರೈಲಾ ಅಮೊಲೊ ಒಡಿಂಗಾ ಭೇಟಿ

ಪ್ರಧಾನ ಮಂತ್ರಿ ಅವರಿಂದ ಕೀನ್ಯಾದ ಮಾಜಿ ಪ್ರಧಾನಿ ಹೆಚ್.ಇ. ರೈಲಾ ಅಮೊಲೊ ಒಡಿಂಗಾ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಇಂದು ಕೀನ್ಯಾದ ಮಾಜಿ ಪ್ರಧಾನಿ ಹೆಚ್.. ರೈಲಾ ಅಮೊಲೊ ಒಡಿಂಗಾ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಅವರು ಟ್ವೀಟ್‌ನಲ್ಲಿ:

ನನ್ನ ಸ್ನೇಹಿತ  ಕೀನ್ಯಾದ ಮಾಜಿ ಪ್ರಧಾನಿ ಹೆಚ್.. ರೈಲಾ ಅಮೊಲೊ ಒಡಿಂಗಾಅವರನ್ನು ಬರಮಾಡಿಕೊಳ್ಳಲು ಸಂತೋಷವಾಯಿತು. ಭಾರತ ಮತ್ತು ಕೀನ್ಯಾದಲ್ಲಿ ಅವರೊಂದಿಗೆ ನನ್ನ ಹಿಂದಿನ ಸಂವಾದಗಳನ್ನು ನಾನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತೇನೆ.

ಭಾರತ ಮತ್ತು ಕೀನ್ಯಾ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿವೆ ಮತ್ತು ನಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದನ್ನು ನಾವು ಸ್ವಾಗತಿಸುತ್ತೇವೆ.” ಎಂದಿದ್ದಾರೆ.

***