Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಯವರಿಂದ ಸರ್ದಾರ್ ಪಟೇಲ್ ರವರ ಪುಣ್ಯ ತಿಥಿಯಂದು ಶ್ರದ್ದಾಂಜಲಿ ಸಲ್ಲಿಕೆ


ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಸರ್ದಾರ್ ಪಟೇಲ್ ರವರ  ಪುಣ್ಯ ತಿಥಿಯಂದು ಸರ್ದಾರ ಪಟೇಲ್ ರವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ ಮತ್ತು ಭಾರತಕ್ಕೆ ಅವರು ನೀಡಿರುವ ಶಾಶ್ವತ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ಟೀಟ್ ನಲ್ಲಿ,

ಸರ್ದಾರ್ ಪಟೇಲ್ ರವರ ಪುಣ್ಯ ತಿಥಿಯಂದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ ಮತ್ತು ಅವರು ಭಾರತಕ್ಕೆ ನೀಡಿರುವ ಶಾಶ್ವತ ಕೊಡುಗೆಗಳನ್ನು,ಅದರಲ್ಲೂ ವಿಶೇಷವಾಗಿ ದೇಶವನ್ನು ಒಂದುಗೊಡಿಸುವಲ್ಲಿ ಮತ್ತು ದೇಶದ ಸರ್ವತೋಮುಖ ಅಭಿವೃದ್ದಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.

***