Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಯವರಿಂದ ಡೆನ್ಮಾರ್ಕ್ ಪ್ರಧಾನ ಮಂತ್ರಿಗಳಾಗಿ ಮರು ಆಯ್ಕೆಯಾದ ಶ್ರೀಮತಿ. ಮೆಟ್ಟೆ ಫೆಡರಿಕ್ಸೆನ್ ರವರಿಗೆ ಅಭಿನಂದನೆ.


ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಡೆನ್ಮಾರ್ಕ್ ಪ್ರಧಾನ ಮಂತ್ರಿಗಳಾಗಿ ಮರು ಆಯ್ಕೆಯಾದ ಶ್ರೀಮತಿ ಮೆಟ್ಟೆ ಫೆಡರಿಕ್ಸೆನ್ ರವರಿಗೆ ಅಭಿನಂದಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ:

ಡೆನ್ಮಾರ್ಕ್ ನ ಪ್ರಧಾನ ಮಂತ್ರಿಗಳಾಗಿ ಆಯ್ಕೆಯಾಗಿರುವ ಶ್ರೀಮತಿ ಮೆಟ್ಟೆ ಫೆಡರಿಕ್ಸೆನ್ ರವರಿಗೆ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಮತ್ತು ನಾನು ಭಾರತ-ಡೆನ್ಮಾರ್ಕ್ ನ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರೆಸಲು ಎದುರು ನೋಡುತ್ತಿದ್ದೇನೆಂದು ತಿಳಿಸಿದ್ದಾರೆ.@Statsmin

******