ಕೇರಳ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರಧಾನ ಮಂತ್ರಿ ಕಚೇರಿ ಇದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ,
“ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರಧಾನ ಮಂತ್ರಿ @narendramodi ಅವರನ್ನು ಭೇಟಿಯಾದರು” ಎಂದು ಹಂಚಿಕೊಂಡಿದೆ.
*****
Governor of Kerala, Shri Arif Mohammed Khan, met PM @narendramodi. pic.twitter.com/qVALMIp05n
— PMO India (@PMOIndia) August 5, 2024