Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರ ವಸ್ತು ಸಂಗ್ರಾಹಾಲಯಕ್ಕೆ ಭೇಟಿ ನೀಡುವಂತೆ ಪ್ರಧಾನಿಯವರಿಂದ ನಾಗರೀಕರಿಗೆ ಮನವಿ


 

ಪ್ರಧಾನ ಮಂತ್ರಿಗಳಾದ,ಶ್ರೀ.ನರೇಂದ್ರ ಮೋದಿಯವರು ಪ್ರಧಾನಿಯವರ ವಸ್ತು ಸಂಗ್ರಾಹಾಲಯಕ್ಕೆ ಭೇಟಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮ,ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿಯ ಕೇಂದ್ರ ಸಚಿವರಾದ,ಜಿ.ಕೃಷ್ಣರೆಡ್ಡಿ ಯವರ ಟ್ಟೀಟ್ ಗೆ ಪ್ರತಿಯಾಗಿ ,ಪ್ರಧಾನ ಮಂತ್ರಿಯವರು  @ಪ್ರಧಾನಿಯವರ ಸಂಗ್ರಾಹಾಲಯದಲ್ಲಿನ ಬೆಳಕು ಮತ್ತು ಧ್ವನಿ ಪ್ರದರ್ಶನವು ಭೇಟಿಯ ಅನುಭವವನ್ನು ಹೆಚ್ಚಿಸುತ್ತದೆ ಒಮ್ಮೆ ಭೇಟಿ ನೀಡಿಯೆಂದು ಟ್ಟೀಟ್ ಮಾಡಿದ್ದಾರೆ

***