1. |
ನಾಗರಿಕ ಮತ್ತು ವಾಣಿಜ್ಯ ವಿಚಾರಗಳಲ್ಲಿ ಕಾನೂನು ಮತ್ತು ನ್ಯಾಯಾಂಗ ಸಹಕಾರದ ಒಪ್ಪಂದ |
2. |
ರಾಜತಾಂತ್ರಿಕ,ವಿಶೇಷ,ಸೇವೆ ಮತ್ತು ಅಧಿಕೃತ ಪಾಸ್ ಪೋರ್ಟ್ ಗಳನ್ನು ಹೊಂದಿರುವವರಿಗೆ ಪರಸ್ಪರ ವೀಸಾ ವಿನಾಯಿತಿಯ ಒಪ್ಪಂದ |
3. |
ಆರೋಗ್ಯ ಕ್ಷೇತ್ರದ ಸಹಕಾರಕ್ಕಾಗಿ ಎಂ.ಓ.ಯು. |
4. |
ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕೆ ಬಳಸುವ ಕುರಿತಂತೆ ಎಂ.ಓ.ಯು. |
5. |
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಾಂಗ ಸೇವೆಗಳ ಸಂಸ್ಥೆ ಹಾಗೂ ಓಮನ್ ರಾಜತಾಂತ್ರಿಕ ಸಂಸ್ಥೆಯ ನಡುವೆ ಸಹಕಾರಕ್ಕಾಗಿ ಒಪ್ಪಂದ. |
6. |
ಓಮನ್ ಸುಲ್ತಾನೇಟ್ ನ ರಾಷ್ಟ್ರೀಯ ರಕ್ಷಣಾ ಕಾಲೇಜು ಮತ್ತು ರಕ್ಷಣಾ ಅಧ್ಯಯನ ಹಾಗೂ ವಿಶ್ಲೇಷಣಾ ಸಂಸ್ಥೆ ನಡುವೆ ಶೈಕ್ಷಣಿಕ ಮತ್ತು ವಿದ್ವತ್ಪೂರ್ಣ ಸಹಕಾರ ಕ್ಷೇತ್ರಗಳ ಸಹಕಾರಕ್ಕಾಗಿ ಎಂ.ಓ.ಯು. |
7. |
ಭಾರತ ಮತ್ತು ಓಮನ್ ನಡುವೆ ಪ್ರವಾಸೋದ್ಯಮ ಸಹಕಾರಕ್ಕಾಗಿ ಎಂ.ಓ.ಯು. |
8. |
ಸೇನಾ ಸಹಕಾರ ಕುರಿತ ಎಂ.ಓ.ಯು. ಅನುಬಂಧ |
ಕ್ರ.ಸಂ. | ಎಂ.ಓ.ಯು.ಗಳು |
---|