Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರನ್ನು ಭೇಟಿಯಾದ ಗುಜರಾತ್ ಮುಖ್ಯಮಂತ್ರಿ 


ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಎಕ್ಸ್ ಪೋಸ್ಟ್ ವೊಂದರಲ್ಲಿ  ಪ್ರಧಾನಮಂತ್ರಿಗಳ ಕಾರ್ಯಾಲಯವು ಈ ರೀತಿ ಹೇಳಿದೆ;

“ಗುಜರಾತ್ ಮುಖ್ಯಮಂತ್ರಿ ಶ್ರೀ @Bhupendrapbjp ಅವರು ಪ್ರಧಾನಮಂತ್ರಿ@narendramodi ಅವರನ್ನು ಭೇಟಿ ಮಾಡಿದರು. @CMOGuj

 

*******