ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಿಶ್ ಚಂದೋರ್ಕರ್ ಅವರಿಂದ “ಬ್ರೇವಿಂಗ್ ಎ ವೈರಲ್ ಸ್ಟಾರ್ಮ್: ಇಂಡಿಯಾಸ್ ಕೋವಿಡ್ -19 ವ್ಯಾಕ್ಸಿನ್ ಸ್ಟೋರಿ” ಎಂಬ ಪುಸ್ತಕವನ್ನು ಸ್ವೀಕರಿಸಿದ್ದಾರೆ, ಇದರಲ್ಲಿ ಅವರು ವ್ಯಾಕ್ಸಿನೇಷನ್ನಲ್ಲಿ ಭಾರತದ ಪ್ರಗತಿಯನ್ನು ವಿವರಿಸಿದ್ದಾರೆ.
ಆಶಿಶ್ ಚಂದೋರ್ಕರ್ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಹೇಳಿದ್ದು ಹೀಗೆ;
“ವ್ಯಾಕ್ಸಿನೇಷನ್ನಲ್ಲಿ ಭಾರತದ ಪ್ರಗತಿಯನ್ನು ನೀವು ವಿವರಿಸಿರುವ ನಿಮ್ಮ ಪುಸ್ತಕದ ಪ್ರತಿಯನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ.”
***
Delighted to receive a copy of your book in which you have chronicled India’s strides in vaccination. https://t.co/NceVoLUU5F
— Narendra Modi (@narendramodi) January 11, 2023