ಅಖಿಲ ಭಾರತೀಯ ಗಾಯತ್ರಿ ಪರಿವಾರ್ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ.1.25 ಕೋಟಿಯ ಡಿಮಾಂಡ್ ಡ್ರಾಫ್ಟ್ ನೀಡಿದರು.
Head of All World Gayatri Pariwar, Dr. Pranav Pandya, called on Prime Minister @narendramodi today, and presented a demand draft of Rs 1.25 crore towards the Prime Minister`s National Relief Fund. pic.twitter.com/ZEQBKa5GcX
— PMO India (@PMOIndia) September 6, 2018